ಓ ನನ್ನ ಗೆಳತಿ ,
ನೀ ಬೆಳಗಿದೆ ನನ್ನ, ಕತ್ತಲೆಯ ಬದುಕಿನಲಿ ಪ್ರೀತಿಯೆಂಬ ಹಣತಿ,
ಪ್ರೀತಿಯ ಎಣ್ಣೆಯನ್ನು ಸುರಿದೆ,ನೆಮ್ಮದಿಯೆಂಬ ಬತ್ತಿಯನ್ನು ಹಚ್ಚಿದೆ
ಆದರೆ ಇಂದು,ನನ್ನ ದೀಪದ ಬೆಳಕಿನಲ್ಲಿ ಬರುತ್ತಿದ್ದಾರೆ ಎಲ್ಲರೂ
ಮುಗಿಬಿದ್ದು,ಆದರೆ ನೀನೇ ಬರಬೇಕು ಸದಾ ನನ್ನ ಪ್ರೀತಿಯ ಬೆಳಕಿನಲ್ಲಿ.
ಏಕೆಂದರೆ ನೀನೆ ತಾನೇ ಗುರುತಿಸಿದ್ದು ನನ್ನ ಮನದ ಕತ್ತಲೆಯ.
No comments:
Post a Comment